×
Ad

ಕರ್ನಾಟಕ ಜೌಹರಿ ಸಮಾವೇಶ

Update: 2016-02-07 23:48 IST


ಪುತ್ತೂರು, ಫೆ.7: ಸಮಾಜದಲ್ಲಿ ಅಧಾ ರ್ಮಿಕತೆಯಿಂದ ಜೀವಿ ಸುವವರ ಮಧ್ಯೆೆ ಧರ್ಮ ಶುದ್ಧತೆಯ ಬೆಳಕನ್ನು ಬೆಳಗಿಸುವ ಜವಾಬ್ದಾರಿ ಉಲಮಗಳದ್ದಾಗಿದೆ ಎಂದು ಕೊಲ್ಲಂ ಖಾದಿಸಿಯಾ ಇಸ್ಲಾಮಿಕ್ ಕಾಂಪ್ಲೆಕ್ಸೃ್ ಮ್ಯಾನೇಜರ್ ಸಿದ್ದೀಕ್ ಮಿಸ್ಬಾಹಿ ಅಲ್ ಖಾಮಿಲಿ ಕೊಲ್ಲಂ ಹೇಳಿದರು.
 ಕರ್ನಾಟಕದ ಜೌಹರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಇಬ್ರಾಹೀಂ ಫೈಝಿ ಪುಳಿಕೂರ್ ಉದ್ಘಾಟಿಸಿದರು. ಉಸ್ಮಾನ್ ಜೌಹರಿ ನೆಲ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಹೈದರ್ ಜೌಹರಿ ಕಾನಕ್ಕೋಡ್, ಇರ್ಶಾದ್ ಜೌಹರಿ ಪರ್ಲಾಡಂ,ಹುಸೈನ್ ಜೌಹರಿ ಈಶ್ವರಮಂಗಳ, ನಿಸಾರ್ ಜೌಹರಿ ಮಂಜೇಶ್ವರ ಮಾತನಾಡಿದರು. ಅಶ್ರಫ್ ಜೌಹರಿ ಎಮ್ಮೆ ಮಾಡು ಸ್ವಾಗತಿಸಿದರು. ಕರೀಮ್ ಜೌಹರಿ ಗಾಳಿಮುಖ ವಂದಿಸಿದರು.
 ಜೌಹರಿ ಸಮಿತಿಯ ಅಧ್ಯಕ್ಷರಾಗಿ ಅಶ್ರಫ್ ಜೌಹರಿ ಎಮ್ಮೆಮಾಡು, ಕಾರ್ಯದರ್ಶಿಯಾಗಿ ಅಬ್ದುಲ್ ಕರೀಮ್ ಜೌಹರಿ ಗಾಳಿಮುಖ, ಆರ್ಥಿಕ ಕಾರ್ಯದರ್ಶಿಯಾಗಿ ಉಸ್ಮಾನ್ ಜೌಹರಿ ನೆಲ್ಯಾಡಿ, ಕಾರ್ಯಾಧ್ಯಕ್ಷರಾಗಿ ಹನೀಫ್ ಜೌಹರಿ ವಿಟ್ಲ, ಕಾರ್ಯದರ್ಶಿಯಾಗಿ ನಿಸಾರ್ ಜೌಹರಿ ಮಂಜೇಶ್ವರ, ವೆಲ್ಫೇರ್ ಅಧ್ಯಕ್ಷರಾಗಿ ಅಬ್ದುಲ್ಲ ಜೌಹರಿ, ಕಾರ್ಯದರ್ಶಿಯಾಗಿ ಜಲೀಲ್ ಜೌಹರಿ ಕಾನಕ್ಕೋಡ್, ದಅ್ವಾ ಅಧ್ಯಕ್ಷರಾಗಿ ನಾಸರ್ ಜೌಹರಿ ಕಡಬ, ಕಾರ್ಯದರ್ಶಿಯಾಗಿ ಹುಸೈನ್ ಜೌಹರಿ ಈಶ್ವರಮಂಗಳ, ಸಾಂತ್ವನ ಕೋರ್ಡಿನೇಟರ್ ಆಗಿ ಶಾಹುಲ್ ಹಮೀದ್ ಜೌಹರಿ ಉಳ್ಳಾಲ, ಎಇಇ ಕೋರ್ಡಿನೇಟರ್ ಆಗಿ ಹೈದರ್ ಜೌಹರಿ ಕಾನಕ್ಕೋಡ್, ಮಾಧ್ಯಮ ಉಸ್ತುವಾರಿಯಾಗಿ ಇರ್ಶಾದ್ ಜೌಹರಿ ಪರ್ಲಾಡಂ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News