×
Ad

ಹಜ್:ಅರ್ಜಿ ಸಲ್ಲಿಸಲು ಫೆ.15 ರವರೆಗೆ ಅವಕಾಶ

Update: 2016-02-08 21:23 IST

ಮಂಗಳೂರು,ಫೆ.8: ಹಜ್ ಯಾತ್ರಿಕರಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆ.15 ರವರೆಗೆ ವಿಸ್ತರಿಸಲಾಗಿದೆ.
 ಅರ್ಜಿ ಸಲ್ಲಿಕೆ ಗೆ ಫೆ. 8 ರಂದು ಕೊನೆಯ ದಿನಾಂಕವಾಗಿತ್ತು. ಇದನ್ನು ಫೆ.15 ರವರೆಗೆ ವಿಸ್ತರಿಸಲಾಗಿದೆ ಎಂದು ಮಂಗಳೂರು ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಯೆನೆಪೋಯ ಮುಹಮ್ಮದ್ ಕುಂಞ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News