ಅಮ್ಜದ್ ಮದ್ದಡ್ಕ ಮನೆಗೆ ದ.ಕ. ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ಭೇಟಿ
Update: 2016-02-09 12:25 IST
ಬೆಳ್ತಂಗಡಿ: ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮರಣ ಹೊಂದಿದ ಅಮ್ಜದ್ ಮದ್ದಡ್ಕರವರ ಮನೆಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ರವರು ಭೇಟಿ ನೀಡಿ ದುಆ ನೆರವೇರಿಸಿದರು.