×
Ad

ಪದವಿ ಫಲಿತಾಂಶ ಪ್ರಕಟನೆಯಲ್ಲಿ ವಿಳಂಬ ಖಂಡಿಸಿ ಧರಣಿ

Update: 2016-02-09 14:37 IST

ಮಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1,3 ಹಾಗೂ 5ನೆ ಸೆಮಿಸ್ಟರ್ ಗಳ ಪರೀಕ್ಷೆ ನಡೆದು ಸುಮಾರು 2 ತಿಂಗಳು ಕಳೆದರೂ ವಿವಿ ಫಲಿತಾಂಶ ಪ್ರಕಟನೆ ಮಾಡದೆ ಇರುವುದನ್ನು ಎಬಿವಿಪಿ ತೀವ್ರವಾಗಿ ಖಂಡಿಸಿದೆ. 
ತಕ್ಷಣ ಫಲಿತಾಂಶ ಪ್ರಕಟಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿವಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟಿಸಲಾಗುವುದೆಂದು ಈ ಮೂಲಕ ಎಚ್ಚರಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News