×
Ad

ಕೊಣಾಜೆಯಲ್ಲಿರುವ ದ.ಕ..ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯ ದುರಸ್ತಿ - ವೈಎಫ್‌ಸಿ ಸದಸ್ಯರಿಂದ ಶ್ರಮದಾನ

Update: 2016-02-09 19:32 IST

ಕೊಣಾಜೆಯಲ್ಲಿರುವ ದ.ಕ..ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯನ್ನು ದುರಸ್ತಿಗೊಳಿಸುವ ಜವಾಬ್ಧಾರಿಯನ್ನು ಲಯನ್ಸ್ ಮತ್ತು ಲಯನೆಸ್ ಕ್ಲಬ್ ವಹಿಸಿಕೊಂಡಿದ್ದು ಈ ನಿಟ್ಟಿನಲ್ಲಿ ಇತ್ತೀಚೆಗೆ ಯುವ ಮಿತ್ರ ಬಳಗ(ವೈಎಫ್‌ಸಿ) ಸದಸ್ಯರು ಶಾಲೆಯ ಶ್ರಮದಾನದ ಕೆಲಸದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News