ಫೆ. 11: ಸಮಸ್ತ 90 ಮಹಾ ಸಮ್ಮೇಳನ ಉದ್ಘಾಟನೆ
Update: 2016-02-11 15:29 IST
ಆಲಪ್ಪುಝ: ಫೆ.11ರಂದು ಮದ್ಯಾಹ್ನ 2ಕ್ಕೆ ನಡೆಯುವ ನಮ್ಮ ದರ್ಮ ಎಂಬ ವಿಷಯದಲ್ಲಿ ನಡೆಯುವ ಅದ್ಯಯನ ಶಿಬಿರದ ಅದ್ಯಕ್ಷತೆಯನ್ನು ಎಂ ಎಂ ಮುಹ್ಯದ್ದೀನ್ ಮುಸ್ಲಿಯಾರ್ ಆಲುವ- ಉದ್ಘಾಟನೆಯನ್ನು ಅಬ್ಬಾಸ್ ಅಲಿ ಶಿಹಾಬ್ ತಂಗಳ್ ಪಾಣಕ್ಕಾಡ್ ನೆರವೇರಿಸಲಿದ್ದಾರೆ.
ಇಸ್ಲಾಂ ಏನು ಹೇಳುತ್ತದೆ ಎಂಬ ವಿಷಯದಲ್ಲಿ ಸಲಾಂ ಪೈಝಿ ವಳವಟ್ಟೂರ್, ಇಸ್ಲಾಂ ಮತ್ತು ಉಗ್ರವಾದ ಎಂಬ ವಿಷಯದಲ್ಲಿ ನಾಸರ್ ಪೈಝಿ ಕೂಡತ್ತಾಯಿ, ಇಸ್ಲಾಮಿನಲ್ಲಿ ಅರ್ಧಶಾಸ್ತ್ರ ಎಂಬ ವಿಷಯದಲ್ಲಿ ರಫೀಖ್ ಝಕರಿಯ್ಯ ಫೈಝೀ ಪೆರಾಂಬ್ರ ಉಪನ್ಯಾಸ ನೀಡಲಿದ್ದಾರೆ.
P.S.H.ತಂಗಳ್ ಕತ್ತಾರ್ ಶುಹೈಭ್ ತಂಗಲ್ ಯು ಎ ಇ ಎಂ ಎ ಶಾನವಾಸ್ (ಸಂಸತ್ ಸದಸ್ಯರು ಭಾರತ ಸರಕಾರ) ಭಾಗವಹಿಸಲಿದ್ದಾರೆ