ಸಮಸ್ತ 90ನೇ ಮಹಾ ಸಮ್ಮೇಳನ : ಆಲಪ್ಪುಝಕ್ಕೆ ತ್ವಾಖಾ ಉಸ್ತಾದ್
ಸಮಸ್ತ 90ನೇ ಮಹಾ ಸಮ್ಮೇಳನ
ಆಲಪ್ಪುಝಕ್ಕೆ ತ್ವಾಖಾ ಉಸ್ತಾದ್ : ಇಂದು ರಾತ್ರಿ 10ಕ್ಕೆ ಆತ್ಮಕ್ಕೆ ಪುಷ್ಟಿ ನೀಡಲಿರುವ ಮಜ್ಲಿಸ್ ನೂರ್ ಆಧ್ಯಾತ್ಮಿಕ ಸಂಗಮ
ಸ್ವಾಗತ:: ಅಬ್ದುರ್ರಹ್ಮಾನ್ ಅಲ್ ಖಾಸಿಮಿ ಆಲಪ್ಪುಝ
ಅದ್ಯಕ್ಷತೆ:: ಸಿ ಮುಹಮ್ಮದ್ ಅಲ್ ಖಾಸಿಮಿ (ಅದ್ಯಕ್ಷರು ಆಲಪ್ಪುಝ ಜಿಲ್ಲಾ ಸಮಸ್ತ)
ಉದ್ಘಾಟನೆ :: ಶೈಖುನಾ ತ್ವಾಖಾ ಉಸ್ತಾದ್
ಪ್ರಾಸ್ತಾವಿಕ ಭಾಷಣ :: ಹಸನ್ ಸಖಾಫಿ ಪೂಕೋಟೂರ್
ಉಪನ್ಯಾಸ:: ರಹ್ಮತುಲ್ಲಾ ಖಾಸಿಮಿ ಮುತ್ತೇಡಂ
ಪ್ರಾರ್ಧನೆ ನೇತೃತ್ವ:: ಏಳಕುಳಂ ಭಾಪು ಉಸ್ತಾದ್
ಮಜ್ಲಿಸ್ ನೂರಿಗೆ ನೇತೃತ್ವ:: ಸಯ್ಯದ್ ಮುಹಮ್ಮದ್ ಕೋಯ ತಂಗಳ್ ಜಮಲುಲ್ಲೈಲಿ
ಉದ್ಬೋದನೆ :: ಅತ್ತಿಪ್ಪಟ ಉಸ್ತಾದ್, ವಿಲ್ಯಾಪಲ್ಲಿ ಇಬ್ರಾಹೀಂ ಮುಸ್ಲಿಯೂರ್
ಶೈಖುನಾ ಜಬ್ಬಾರ್ ಉಸ್ತಾದ್ ಮಿತ್ತಬೈಲ್- ಚೆಲಕ್ಕಾಡ್ ಮುಹಮ್ಮದ್ ಮುಸ್ಲಿಯಾರ್- ವೈಲತ್ತರ ಕುಂಙಿ ಮುಹಮ್ಮದ್ ಮವ್ಲವಿ-ಸಾಲಿಂ ಫೈಝಿ ಕೋಲತ್ತೂರ್ ಇನ್ನು ಹಲವಾರು ಸೂಫಿ ವರೇಣ್ಯರು ಪ್ರಸ್ತುತ ಪುನ್ಯ ಸಭೆಯಲ್ಲಿ ಭಾಗವಹಿಸಲಿದ್ದಾರೆ.