ಪ್ರವಾದಿ ಹಾದಿಯಲ್ಲಿ ಕೇರಳದ ಈಮಾನಿನ ಚೈತನ್ಯವನ್ನು ನೆಲೆನಿಲ್ಲಿಸಿರುವುದು ಸಮಸ್ತ: ಬಹರೈನ್ ಮುಖ್ಯ ನ್ಯಾಯ ಮೂರ್ತಿ
Update: 2016-02-11 19:59 IST
ಸಮಸ್ತ 90ನೇ ಮಹಾ ಸಮ್ಮೇಳನ
ಆಲಪ್ಪುಝ- ಪ್ರವಾದಿ ಹಾದಿಯಲ್ಲಿ ಕೇರಳದಲ್ಲಿ ಇಸ್ಲಾಮಿಕ್ ಚೈತನ್ಯವನ್ನು ನೆಲೆನಿಲ್ಲಿಸಿದ್ದು ಸಮಸ್ತ ಕೇರಳ ಜಂಯತುಲ್ ಉಲಮವೆಂದು : ಶೈಖ್ ಹಮದ್ ಬಿನ್ ಸಾಮಿ ಅಲ್ ಫಾಳಿಲ್ ಅಲ್ ದೂಸರೀ ಸಮಸ್ತ 90ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದ ಉದ್ಘಾಟನಾ ದಿನವಾದ ಇಂದು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ಸಮಸ್ತದ ಕೋಶಾಧಿಕಾರಿ ಶೈಖುನಾ ಜಿಫ್ರಿ ಮುತ್ತುಕೋಯ ತಂಗಳ್ ಪ್ರಾರ್ಧಿಸಿದರು ಸಮಸ್ತ ಉಪಾದ್ಯಕ್ಷರು ಎಂ ಟಿ ಉಸ್ತಾದ್ ಅದ್ಯಕ್ಷತೆ ವಹಿಸಿದರು ಅಂತರಾಸ್ಟೀಯ ಪ್ರಭಾಷಣಗಾರ ಅಹ್ಮದ್ ಕಬೀರ್ ಬಾಖವಿ ಮುಖ್ಯಭಾಷಣ ಗೈದರು ಸಮಸ್ತ ಸಮ್ಮೇಳನದ ವಿಶೇಶ ಪುರವನಣಿಕೆಯನ್ನುಶೈಖ್ ಅಬ್ದುಲ್ ಖಾದಿರ್ ಜೀಲಿಯಲ್ ನಿರ್ಮಾಣ್ ಮುಹಮ್ಮದಲಿರವರಿಗೆ ನೀಡುವುದರ ಮೂಲಕ ಬಿಡುಗಡೆ ಗೋಳಿಸಿದರು ಸಹ್ಯದ್ ಹಮೀದಲಿ ಶಿಹಾಬ್ ತಂಗಳ್ ಸಹ್ಯದ್ ಅಭ್ಬಾಸಲಿ ಶಿಹಾಬ್ ತಂಗಳ್ ಶಾಸಕ ಸಿ ಮೋಯಿನ್ ಕುಟ್ಟಿ ಉಮರ್ ಫೈಝಿ ಮುಕ್ಕಂ ಸ್ವಾಗತಿಸಿದರೆ ಮೆಟ್ರೋ ಮುಹಮ್ಮದಾಜಿ ವಂದಿಸಿದರು.