×
Ad

ವಿಟ್ಲ:ದುನಿಯಾ ಫ್ರೆಂಡ್ಸ್ ಆಶ್ರಯದಲ್ಲಿ ಹೊನಲು ಬೆಳಕಿನ 8 ಜನರ ಅಂಡರ್ ಆರ್ಮ್ ದುನಿಯಾ ಟ್ರೋಫಿ-2016 ಕ್ರಿಕೆಟ್ ಪಂದ್ಯಾಟ

Update: 2016-02-11 21:36 IST

ವಿಟ್ಲ : ಬೋಳಂತೂರು-ಕಲ್ಪನೆಯ ದುನಿಯಾ ಫ್ರೆಂಡ್ಸ್ ಆಶ್ರಯದಲ್ಲಿ ನಿಗದಿತ ಓವರ್‌ಗಳ ಹೊನಲು ಬೆಳಕಿನ 8 ಜನರ ಅಂಡರ್ ಆರ್ಮ್ ದುನಿಯಾ ಟ್ರೋಫಿ-2016 ಕ್ರಿಕೆಟ್ ಪಂದ್ಯಾಟವು ಫೆ 13 ರಂದು ಬೋಳಂತೂರು-ನೆಕ್ಕರಾಜೆಯ ಬಿಂದಾಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
    ವಿಜೇತ ತಂಡಗಳಿಗೆ ಪ್ರಥಮ ನಗದು ರೂ. 11,000/-, ದ್ವಿತೀಯ ರೂ. 5,000/-, ತೃತೀಯ ರೂ. 2,000/- ಹಾಗೂ ಚತುರ್ಥ ರೂಪಾಯಿ 2,000/- ಮತ್ತು ದುನಿಯಾ ಟ್ರೋಫಿ ಅಲ್ಲದೆ ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8197372278ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News