×
Ad

ಸಮಸ್ತ 90ನೇ ಮಹಾ ಸಮ್ಮೇಳನ : ನಾಳೆ ಬೆಳಿಗ್ಗೆ 9ಕ್ಕೆ ನಮ್ಮ ಆದರ್ಶ ಆಧ್ಯಯನ ವಿಭಾಗವು ನಡೆಯಲಿದೆ

Update: 2016-02-12 20:22 IST

ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಇದರ 90ನೇ ವಾರ್ಷಿಕೋತ್ಸವದ ಮೂರನೇ ಸುದಿನವಾದ ನಾಳೆ ಬೆಳಿಗ್ಗೆ 9ಕ್ಕೆ ನಮ್ಮ ಆದರ್ಶ ಆಧ್ಯಯನ ವಿಭಾಗವು ಸ್ವಲಾಹುದ್ದೀನ್ ಫೈಝಿ ವಲ್ಲಪ್ಪುಝ ಮತ್ತು ಅಬುಬಕ್ಕರ್ ಮಲಯಮ್ಮರವರ ಸಾರಧ್ಯದಲ್ಲಿ ನಡೆಯಲಿದೆ ಎ ವಿ ಅಬ್ದುರ್ರಹ್ಮಮಾನ್ ಮುಸ್ಲಿಯಾರ್ ನಂದಿ ಉದ್ಘಾಟಿಸಿದ್ದು ಅಬ್ದುಲ್ ಹಮೀದ್ ಫೈಝಿ ಅಂಬಲಕಡವು ಅಹ್ಲುಸುನ್ನಃ ಎಂಬ ವಿಷಯದಲ್ಲಿಯೂ ಅಬ್ದುಲ್ ಗಫೂರ್ ಅನ್ವರಿ ಸಹಾಯಾಭ್ಯರ್ಧನೆ ಎಂಬ ವಿಷಯದಲ್ಲಿಯೂ ಎಂ ಟಿ ಅಬೂಬಕ್ಕರ್ ದಾರಿಮಿ ನಾವು ಕೇಳೋಣ? ಎಂಬ ವಿಷಯದಲ್ಲಿಯೂ ಉಪನ್ಯಾಸ ಮಂಡಿಸಲಿದ್ದಾರೆ ಕೆ ಮುಹಮ್ಮದ್ ಫೈಝಿ ಸ್ವಾಗತವನ್ನೂ ಮುಜೀಬ್ ಫೈಝಿ ಪುಲೋಡ್ ಕೃತಜ್ಞತೆಯನ್ನೂ ಸಲ್ಲಿಸಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News