ಸಮಸ್ತ 90ನೇ ಮಹಾ ಸಮ್ಮೇಳನ : ಪ್ರತಿನಿಧಿಗಳಲ್ಲಿ ಅರಿವಿನ ದಾಹವೊದಗಿಸಿದ ಅದ್ಯಯನ ಶಿಬಿರ.
Update: 2016-02-12 21:56 IST
ಪ್ರತಿನಿಧಿಗಳಲ್ಲಿ ಅರಿವಿನ ದಾಹವೊದಗಿಸಿದ ಅದ್ಯಯನ ಶಿಬಿರ.
ವೈವಿದ್ಯಮಯ ಸೌಕರ್ಯಗಳ ಅನುಕೂಲದೊಂದಿಗೆ ಸಮಸ್ತ 90ನೇ ವಾರ್ಷಿಕ ಸಮ್ಮೇಳನದ ಕ್ಯಾಂಪ್ ಕೇರಳ ಕರ್ನಾಟಕ ಹಾಗೂ ಇತರ ರಾಜ್ಯಗಳ ಪ್ರತಿನಿಧಿಗಳಿಗೆ ಹೊಸಚೈತನ್ಯವನ್ನು ಮೂಡಿಸಿತು ಆಲಪ್ಪುಝ ನಗರದ EMS ಸ್ಟೇಡಿಯಂನಲ್ಲಿ ಜರ್ಮನ್ ಟರ್ಪಾಲಿನ್ಗಳಿಂದ ನಿರ್ಮಿಸಿದ ಕ್ಯಾಂಪ್ನಲ್ಲಿ 25.000 ಜನರು ಪಾಲ್ಗೊಳ್ಳುವ ಸೌಲಭ್ಯವು ಸಜ್ಜುಗೊಂಡಿದೆ ಪ್ರತಿನಿಧಿಗಲಿಗೆ ಆಹಾರ,ನೀರು,ಇನ್ನಿತರ ಯಾವುದೇ ಸೌಲಭ್ಯಗಳಿಗಾಗಿ ತ್ವಲಭಾ ಸ್ವಯಂ ಸೇವಕರು ಸಜೀವವಾಗಿ ಕ್ಯಾಂಪಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.