×
Ad

ಕಟೀಲು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ

Update: 2016-02-15 15:35 IST

ಕಿನ್ನಿಗೋಳಿ : ಕಟೀಲು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಬಿಜೆಪಿ ಅಭ್ಯರ್ಥಿಗಳ ಪರ ಉಲ್ಲಂಜೆ, ಚೇಳಾರು ಪರಿಸರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಭಾನುವಾರ ಮನೆಗಳಿಗೆ ತೆರಳಿ ಮತಯಾಚನೆ ನಡೆಸಿದರು. ಈ ಸಂಧರ್ಭ ಕಟೀಲು ಜಿ.ಪಂ ಕ್ಷೇತ್ರ ಬಿ.ಜೆ.ಪಿ ಅಭ್ಯರ್ಥಿ ಕಸ್ತೂರಿ ಪಂಜ ಬಿಜೆಪಿ ಮುಖಂಡರಾದ ಈಶ್ವರ್ ಕಟೀಲ್, ಭಾಸ್ಕರ್ ಅಮೀನ್, ಗ್ರಾ.ಪಂ ಸದಸ್ಯೆ ಲಕ್ಷ್ಮೀ, ದಿನೇಶ್ ಅಮೀ್, ಜಗದೀಶ್ ಆಚಾರ್ಯ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News