×
Ad

ಕಾಸರಗೋಡು : ಬೆಂಕಿ ತಗಲಿ ಗ೦ಭೀರ ಸುಟ್ಟ ಗಾಯಗಳೊಂದಿಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಗ್ರಹಿಣಿ ಮೃತ

Update: 2016-02-15 16:49 IST

ಕಾಸರಗೋಡು : ಬೆಂಕಿ ತಗಲಿ  ಗ೦ಭೀರ ಸುಟ್ಟ ಗಾಯಗಳೊಂದಿಗೆ  ಮಂಗಳೂರು  ಆಸ್ಪತ್ರೆಗೆ  ದಾಖಲಿಸಲಾಗಿದ್ದ  ಗ್ರಹಿಣಿ ಮೃತಪಟ್ಟ ಘಟನೆ  ಬದಿಯಡ್ಕದಲ್ಲಿ ನಡೆದಿದೆ. 

ಬದಿಯಡ್ಕ  ಕನಕ್ಕಪಾಡಿಯ  ಗೀತಾ ನಾಯಕ್ ( ೫೮) ಮೃತಪಟ್ಟವರು.

ಫೆಬ್ರವರಿ  ಒಂದರಂದು ಘಟನೆ ನಡೆದಿತ್ತು.  ಪ್ರಾರ್ಥನಾ ಕೊಟಡಿಯಲ್ಲಿ  ದೀಪ ಉರಿಸುತ್ತಿದ್ದಾಗ  ಸೀರೆಗೆ ಬೆಂಕಿ ತಗಲಿ  ಗಂಭೀರ ಸುಟ್ಟ ಗಾಯಗೊಂಡಿದ್ದರು. ಆದರೆ ಚಿಕಿತ್ಸೆಗೆ ಆದಿತ್ಯವಾರ ತಡರಾತ್ರಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News