ಕಾರ್ಕಳ : ಡಾ.ವೀರಪ್ಪ ಮೊಯ್ಲಿ ಮತಯಾಚನೆ
Update: 2016-02-15 18:31 IST
ಕಾರ್ಕಳ ಮಾಳ ಕೂಡುಬೆಟ್ಟುನಲ್ಲಿ ಕೇಂದ್ರ ಮಾಜಿ ಸಚಿವ ಹಾಗೂ ಸಂಸದ ಡಾ.ವೀರಪ್ಪ ಮೊಯ್ಲಿ ಕಾಂಗ್ರೆಸ್ ಪರ ಸೋಮವಾರ ಮತಯಾಚಿಸಿದರು. ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ರವಿಶಂಕರ್ ಶೇರಿಗಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಮಾಳ ಗ್ರಾ.ಪಂ. ಅಧ್ಯಕ್ಷ ಅಜಿತ್ ಹೆಗ್ಡೆ, ಜಿ.ಪಂ.ಅಭ್ಯರ್ಥಿ ಮಂಜುನಾಥ ಪೂಜಾರಿ ಹಾಗೂ ತಾ.ಪಂ.ಅಭ್ಯರ್ಥಿ ಗೀತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು