ಉಳ್ಳಾಲ : ಎಸ್ ಡಿ ಪಿ ಐ ಯಿಂದ ಬಿರುಸಿನ ಮತಯಾಚನೆ
Update: 2016-02-15 22:26 IST
ಉಳ್ಳಾಲ : ಫೆ, 15: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಇರಾ - ನರಿಂಗಾನ ತಾಲೂಕ್ ಪಂಚಾಯತ್ ಕ್ಷೇತ್ರದ ಅಭ್ಯರ್ಥಿ ಸಲಾಂ ವಿಧ್ಯಾನಗರ ಪರವಾಗಿ ಮೊಂಟೆಪದವು, ಪೊಟ್ಟೊಳಿಕೆ, ಕಲ್ಲರ ಕೋಡಿ, ಕೆದಂಬಾಡಿ ಮುತಾಂದ ಪ್ರದೇಶಗಳ ಮನೆ - ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು ಈ ಸಂಧರ್ಭದಲ್ಲಿ ಎಸ್ ಡಿ ಪಿ ಐ ಜಿಲ್ಲಾ ಪ. ಕಾರ್ಯದರ್ಶಿ ನವಾರ್ ಉಳ್ಳಾಲ್, ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ, ಪಿ ಎಫ್ ಐ ಉಳ್ಳಾಲ ವಲಯಾಧ್ಯಕ್ಷ ಅಭ್ಭಾಸ್ ಕಿನ್ಯಾ, ಅಭ್ಯರ್ಥಿ ಸಲಾಂ ವಿದ್ಯಾ ನಗರ , ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮುಖಂಡ ಅಬ್ದುಲ್ ಲತೀಪ್ ಸಾಮಾಣಿಗ, ಎಸ್ ಡಿ ಪಿ ಐ ಮಂಗಳೂರು ವಿದಾನ ಸಬಾ ಸದಸ್ಯ ರವೂಫ್ ಉಳ್ಳಾಲ್,ಅಬ್ದುಲ್ ಲತೀಫ್ ಕೋಡಿಜಾಳ್, ಸಿ ಟಿ ಇಬ್ರಾಹಿಂ, ಮುಹಮ್ಮದ್ ಸಿರಾಜ್ ಪೊಟ್ಟೊಳಿಕೆ, ಲತೀಫ್ ವಿಧ್ಯಾನಗರ ,ಇರ್ಶಾದ್ ಅಜಿನಡ್ಕ, ಝುಲ್ಪಿಕರ್ ಮತ್ತು ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.