ಸಿಪಿಐ(ಎಂ) ಬೆಂಬಲಿತ ಜನತಾದಳ ಜಾತ್ಯಾತೀತ ಪಕ್ಷದಿಂದ ದೇರಳಕಟ್ಟೆಯ ಸಿಟಿಗ್ರೌಂಡ್‌ನಲ್ಲಿ ಮತಯಾಚನೆ
Update: 2016-02-16 19:30 IST
ಉಳ್ಳಾಲ. ಫೆ, 16: ಸಿಪಿಐ(ಎಂ) ಬೆಂಬಲಿತ ಜನತಾದಳ ಜಾತ್ಯಾತೀತ ಪಕ್ಷದಿಂದ ಕೊಣಾಜೆ ಜಿ.ಪ ಅಭ್ಯರ್ಥಿ ಸುಹೈಲಾ ಉಸ್ಮಾನ್ ಮತ್ತು ತಾ.ಪ ಅಭ್ಯರ್ಥಿ ಸಬೀನಾರವರ ಪರವಾಗಿ ಮಂಗಳೂರು ವಿಧಾನ ಸಭಾ ಅಧ್ಯಕ್ಷ ಅಕ್ಸ ಉಸ್ಮಾನ್ ಮತ್ತು ದ.ಕ ವಿಧಾನ ಪರಿಷತ್ ಉಪಾಧ್ಯಕ್ಷ ಸುಕುಮಾರ್ ದೇರಳಕಟ್ಟೆಯ ಸಿಟಿಗ್ರೌಂಡ್‌ನಲ್ಲಿ ಮತಯಾಚಿಸುತ್ತಿರುವುದು.
ರೆಹ್ಮಾತ್ ಪಲ್ತಾಡಿ, ಕಬೀರ್, ವಹಾಬ್ ಮುಂತಾದ ಜೆಡಿಎಸ್ ಕಾರ್ಯಕರ್ತರು ಈ ಸಂದರ್ಭ ಉಪಸ್ಥಿತರಿದರು.