ಉಳ್ಳಾಲ : ಸಿಪಿಐ(ಎಂ) ಬೆಂಬಲಿತ ಜನತಾದಳ ಜಾತ್ಯಾತೀತ ಪಕ್ಷದಿಂದ ಮೊಂಟುಗೋಳಿಯಲ್ಲಿ ಮತಯಾಚನೆ
Update: 2016-02-16 19:33 IST
ಉಳ್ಳಾಲ. ಫೆ, 16: ಸಿಪಿಐ(ಎಂ) ಬೆಂಬಲಿತ ಜನತಾದಳ ಜಾತ್ಯಾತೀತ ಪಕ್ಷದಿಂದ ತಾ.ಪ ಅಭ್ಯರ್ಥಿ ಬಾಬು ನರಿಂಗಾನ ಮತ್ತು ಕುರ್ನಾಡು ಜಿ.ಪಂ ಅಭ್ಯರ್ಥಿ ತಾಹೀರ ಹನೀಫ್ ಪರವಾಗಿ ಜೆಡಿಎಸ್ ಕಾರ್ಯಕರ್ತರು ಮೊಂಟುಗೋಳಿಯಲ್ಲಿ ಮತಯಾಚಿಸುತ್ತಿರುವುದು.
ದ.ಕ ವಿಧಾನ ಪರಿಷತ್ ಉಪಾಧ್ಯಕ್ಷ ಸುಕುಮಾರ್, ಮಂಗಳೂರು ವಿಧಾನ ಸಭಾ ಅಧ್ಯಕ್ಷ ಅಕ್ಸ ಉಸ್ಮಾನ್, ಅಕ್ಬರ್ ಸಜೀಪ, ಹಸನ್ ಹಾಜಿ ಸಾಂಬರ್‌ತೋಟ, ಮಲ್ಲಿಕ ಗಟ್ಟಿ, ಝೊಹರ, ಹನೀಫ್ ಮೊಂಟುಗೋಳಿ, ಹನೀಫ್ ಅಫ್ರಿದ್, ಲತೀಫ್ ನೆತ್ತಿಲ ಮುಂತಾದ ಜೆಡಿಎಸ್ ಕಾರ್ಯಕರ್ತರು ಈ ಸಂದರ್ಭ ಉಪಸ್ಥಿತಿರಿದ್ದರು.