ಕಲ್ಲೇರಿ: ಎಸ್‌ಡಿಪಿಐ ಚುನಾವಣಾ ಪ್ರಚಾರ ಸಭೆ
Update: 2016-02-16 23:24 IST
ಬೆಳ್ತಂಗಡಿ, ಫೆ.16: ಎಸ್‌ಡಿಪಿಐ ತಣ್ಣೀರುಪಂತ ತಾಪಂ ಚುನಾವಣಾ ಪ್ರಚಾರ ಸಭೆ ಕಲ್ಲೇರಿಯಲ್ಲಿ ನಡೆಯಿತುಎಸ್‌ಡಿಪಿಐ ಚುನಾವಣಾ ಉಸ್ತುವಾರಿ ಶಾಫಿ ಬೆಳ್ಳಾರೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪಕ್ಷದ ರಾಜ್ಯ ಕಾರ್ಯದರ್ಶಿ ಆಲ್ಫೊನ್ಸೊ ಫ್ರಾಂಕೊ, ರಾಜ್ಯ ಸಮಿತಿಯ ಸದಸ್ಯ ಅನ್ವರ್ ಸಾದಾತ್, ಆನಂದ ಮಿತ್ತಬೈಲ್, ತಣ್ಣೀರುಪಂತ ತಾಪಂ ಅಭ್ಯರ್ಥಿ ಮರಿಯಮ್ಮ, ಮಚ್ಚಿನ ಗ್ರಾಪಂ ಸದಸ್ಯ ಇಕ್ಬಾಲ್ ಬಂಗೇರಕಟ್ಟೆ, ಶುಕೂರ್ ಕುಪ್ಪೆಟ್ಟಿ ಮತ್ತಿತರು ಈ ಸಂದರ್ಭ ಉಪಸ್ಥಿತರಿದ್ದರು.