ಇಂದು ಸೋಲಾರ್ ಸಾಲಮೇಳ
Update: 2016-02-16 23:43 IST
ಮಂಗಳೂರು, ಫೆ. 16: ಸೋಲಾರ್ ವಿದ್ಯುತ್ ಘಟಕಗಳನ್ನು ಅಳ ವಡಿಸಲು ಗ್ರಾಹಕರಿಗೆ ಹಣಕಾಸು ನೆರವು ನೀಡಲು ಸೋಲಾರ್ ಸಾಲ ಮೇಳ ಫೆ.17ರಂದು ಪುರಭವನದಲ್ಲಿ ನಡೆಯಲಿದೆ.