ಎಸ್.ಡಿ.ಪಿ.ಐ ಯಿಂದ ಫರಂಗಿಪೇಟೆಯಲ್ಲಿ ಬ್ರಹತ್ ಚುನಾವಣಾ ಪ್ರಚಾರ ಸಭೆ
ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪುದು ಗ್ರಾಮ ಸಮಿತಿ ವತಿಯಿಂದ ಬ್ರಹತ್ ಚುನಾವಣಾ ಪ್ರಚಾರ ಸಬೆ ದಿನಾಂಕ 17ರಂದು ಫರಂಗಿಪೇಟೆಯಲ್ಲಿ ನಡೆಯಿತು ಅದ್ಯಕ್ಷತೆಯನ್ನು ಪುತ್ತುಬಾವ ಪುದು ಜಿಲ್ಲಾ ಪಂಚಾಯತ್ ಚುನಾವಣಾ ಸಂಚಾಲಕರು ವಹಿಸಿದ್ದರು. ಮುಕ್ಯ್ ಅತಿಥಿಗಳಾಗಿ ಪುದು ಜಿಲ್ಲಾ ಪಂಚಾಯತ್ ಅಬ್ಯರ್ಥಿ ರಿಯಾಝ್ ಫರಂಗಿಪೇಟೆ. ಪುಟ್ನಂಜ ಎಸ್.ಡಿ.ಪಿ.ಐ ರಾಜ್ಯ ಉಪಾದ್ಯಕ್ಷರು.
ಹನೀಫ್ ಕಾನ್ ಜಿಲ್ಲಾದ್ಯಕ್ಷರು ಎಸ್.ಡಿ.ಪಿ.ಐ. ಸುಲೈಮಾನ್ ಉಸ್ತಾದ್ ಪುದು ಗ್ರಾಮ ಪಂಚಾಯತ್ ಸದಸ್ಯರು. ಎ ಸ್ವಾಮಿ ಮೈಸೂರ್ ನಗರ ಸಬಾ ಸದಸ್ಯ. ಜಲೀಲ್ ಕೆ ರಾಜ್ಯದ್ಯಕ್ಷರು ಎಸ್.ಡಿ.ಟಿ.ಯು. ಹಯಾಝ್ ಕಾರ್ಪರೇಟರ್ ಕ್ರ್ ಶ್ನಾಪುರ. ನಾಸಿರ್ ಸಜಿಪ ಅದ್ಯಕ್ಷರು ಸಜಿಪ ಗ್ರಾಮ ಪಂಚಾಯತ್. ಫೌಝಿಯ ನೌಷಾದ್ ಪುದು ತಾಳುಕು ಪಂಚಾಯತ್ ಅಭ್ಯರ್ಥಿ. ಸಿದ್ದೀಕ್ ಯುವ ಉದ್ಯಮಿ. ಜಮೀಳ ಪುದು ಗ್ರಾಮ ಪಂಚಾಯತ್ ಸದಸ್ಯರು. ಅಝೀಝ್ ತುಂಬೆ ತಾಳುಕು ಪಂಚಾಯತ್ ಅಭ್ಯರ್ಥಿ ಸಮೀರ್ ಸದಸ್ಯರು ಅಡ್ಯಾರ್ ಗ್ರಾಮ ಪಂಚಾಯತ್ ಉಪಸ್ತಿತರಿದ್ದರು.