ಮಾರ್ಚ್4-13: ಕಟ್ಟತ್ತಿಲ ಮಖಾಂ ಉರೂಸ್
Update: 2016-02-17 22:36 IST
ಉಳ್ಳಾಲ. ಫೆ, 17: ಎರಡು ವರ್ಷಕೊಮ್ಮೆ ನಡೆಸಿ ಬರುವ ಇತಿಹಾಸ ಪ್ರಸಿದ್ಧ ಕಟ್ಟತ್ತಿಲ ಮಖಾಂ ಉರೂಸ್ ಮಾರ್ಚ್4ರಿಂದ 13ರ ತನಕ ಉಳ್ಳಾಲ ಖಾಝಿ ಪಝಲ್ ಕೋಯಮ್ಮ ತಂಙಳ್‌ರವರ ನೇತೃತ್ವದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.