ಕಿನ್ನಿಗೋಳಿ ; ಪೆಬ್ರವರಿ 27 ರಂದು ಪೂಜಾ ಮಂಗಳೋತ್ಸವ,
Update: 2016-02-19 16:50 IST
ಕಿನ್ನಿಗೋಳಿ, ಫೆ..19: ಶ್ರೀ ಶನೈಶ್ವರ ಮಂಡಳಿ ಪಂಜ ಕೊಯಿಕುಡೆ ಇದರ, ಶ್ರೀ ಶನೈಶ್ವರ ದೇಚರ ಪೂಜಾ ಮಂಗಳೋತ್ಸವವು ವೇದಮೂರ್ತಿ ಪಂಜ ವಾಸುದೇವ ಭಟ್ಟರ ಪೌರೋಹಿತ್ಯದಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಶೈಲಿಯಲ್ಲಿ ಪೆಬ್ರವರಿ 27 ರಂದು ರಾತ್ರಿ 9 ಗಂಟೆಗೆ ಪಂಜ ನಿತ್ಯಾನಂದ ಅಕ್ಕಿಗಿರಣಿಯ ವಠಾರದಲ್ಲಿ ನಡೆಯಲಿದ್ದು, ಅದೇ ದಿನ ಮಧ್ಯಾಹ್ನ 12.30 ಕ್ಕೆ ಸ್ಥಳೀಯ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಶನೈಶ್ವರ ಮಂಡಳಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.