ಕಡಬ : ಮರ್ಧಾಳದಿಂದ ಕೆರ್ಮಾಯಿ ರಸ್ತೆ ಕಾಮಗಾರಿಗೆ ತಡೆ
Update: 2016-02-20 16:54 IST
ಸಂಪೂರ್ಣ ಹದಗೆಟ್ಟಿದ್ದ ಕಡಬ ಜಿಲ್ಲಾ ಪಂಚಾಯತ್ ಕ್ಷೇತ್ರದ ಮರ್ಧಾಳದಿಂದ ಕೆರ್ಮಾಯಿ ರಸ್ತೆಗೆ ಕಡಬ ಬಿಜೆಪಿ ಚುನಾವಣಾ ಉಸ್ತುವಾರಿಯಾದ ಸೀತಾರಾಮ ಗೌಡ ಪೊಸವಳಿಕೆಯವರು ಜೆಸಿಬಿ ಮೂಲಕ ಮಣ್ಣು ಹಾಕಿಸುತ್ತಿದ್ದಾಗ ಊರವರ ದೂರಿನ ಮೇರೆಗೆ ಜಿಲ್ಲಾ ಪಂಚಾಯತ್ ಅಭ್ಯರ್ಥಿ ಸಯ್ಯದ್ ಮೀರಾನ್ ಸಾಹೇಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾಮಗಾರಿಯನ್ನು ತಡೆ ಹಿಡಿದರು.