ಉಡುಪಿ: ಮುಟ್ಲುಪಾಡಿಯಲ್ಲಿ ಚುನಾವಣಾ ಬಹಿಷ್ಕಾರ
Update: 2016-02-20 16:57 IST
ಮುಟ್ಲುಪಾಡಿ ಮುಡು ದರ್ಖಾಸು ಎಸ್ ಟಿ ಕಾಲನಿಯ 30 ಕುಟುಂಬಗಳ 174 ಮಂದಿ ಮತದಾರರು ಚುನಾವಣೆ ಬಹಿಷ್ಕರಿಸಿದ್ದಾರೆ.ಕಾಲನಿಯಲ್ಲಿ ಕುಡಿಯುವ ನೀರು, ರಸ್ತೆ ಮುಂತಾದ ಮೂಲಭುತ ಸೌಕರ್ಯ ಇಲ್ಲದ ಕಾರಣ ಚುನಾವಣೆ ಬಹಿಷ್ಕರಿಸಿದ್ದಾರೆ. ಹಿಂದಿನ ದಿನ ಡಿವೈಎಸ್ಪಿ, ಪಿಡಿಓ, ಚುನಾವಣಾಧಿಕಾರಿ, ತಹಶಿಲ್ದಾರ್ ಮನವೊಲಿಸಲು ಪ್ರಯತ್ನ ಪಟ್ಟಿದ್ದರು. ಆದರು ಕಾಲನಿಯ ನಿವಾಸಿಗಳು ಒಪ್ಪಿಲ್ಲ ಎಂದು ಹರೀಶ್ ನಾಯ್ಕ್, ಪ್ರಶಾಂತ್ ನಾಯ್ಕ್ ತಿಳಿಸಿದ್ಧಾರೆ.