×
Ad

ಹಳೆಯಂಗಡಿ : ಮತದಾನ

Update: 2016-02-20 18:10 IST
ಹಳೆಯಂಗಡಿ ನಿವಾಸಿ 90 ವರ್ಷದ ಝುಲೈಕಾ ತನ್ನ ಮೊಮ್ಮಗನೊಂಗಿಗೆ ಕಿನ್ನಿಗೋಳಿ ಜಿಲ್ಲಾ ಪಂಚಾಯತ್ ಮತ್ತು ಹಳೆಯಂಗಡಿ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಹಳೆಯಂಗಡಿ10 ಮತದಾನ ಕೇಂದ್ರ 1 ರಲ್ಲಿ ತನ್ನ ಹಕ್ಕು ಚಲಾಯಿಸಿ ಯುವಕರಿಗೆ ಮಾರ್ಗದರ್ಶಕರೆಣಿಸಿಕೊಂಡರು

ಹಳೆಯಂಗಡಿ ತಾಲೂಕು ಪಂಚಾಯತ್ ನ ಎಸ್ ಡಿ ಪಿ ಐ ಅಭ್ಯರ್ಥಿ ಅಬೂಬಕರ್ ನಿದ್ದೀಕ್ ಹಳೆಯಂಗಡಿ ಇಂದಿರಾನಗರದ ಮತದಾನ ಕೇಂದ್ರದಲ್ಲಿ ಮತಚಲಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News