2016 ಫೆಬ್ರವರಿ 21ರಿಂದ ಮಾರ್ಚ್ 31 ತನಕ ಕಣಚೂರು ಬೃಹತ್ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ
ಮಂಗಳೂರು : 2016 ಫೆಬ್ರವರಿ 21ರಿಂದ ಮಾರ್ಚ್ 31 ತನಕ ಕಣಚೂರು ಬೃಹತ್ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ
ಶಿಬಿರದಲ್ಲಿ 100% ರಿಯಾಯಿತಿ
ಲ್ಯಾಬ್ ಮತ್ತು ರೇಡಿಯೋಲಜಿ ವಿಭಾಗಗಳಲ್ಲಿ ನಡೆಸಲಾಗುವ ವಿಶೇಷ ತಪಾಸಣಾ ಪರೀಕ್ಷೆಗಳು
* ಸಿ.ಟಿ.ಸ್ಕ್ಯಾನ್, ಡೋಪ್ಲರ್, ಇಕೋ, ಇಇಜಿ, ಕಣಚೂರು ಅಸ್ಪತ್ರೆಯಲ್ಲಿ ನಡೆಯುವ ನಾರ್ಮಲ್ ಮತ್ತು ಸಿಸೇರಿಯನ್ ಹೆರಿಗೆ ಸಂಪೂರ್ಣವಾಗಿ ಉಚಿತ ಮಾಡಲಾಗುವುದು. ಜೊತೆಗೆ 1000ರೂ. ಮೌಲ್ಯದ "ಕಣಚೂರು ಶಿಶು ಭವಿಷ್ಯ ನಿಧಿ"fixed depositಮಗು ಹಾಗೂ ತಾಯಿಹೆಸರಿನಲ್ಲಿ ನೀಡಲಾಗುವುದು.
ಈ ಕೆಳಗಿನ ನಡೆಸುವ ಎಲ್ಲಾ ತಪಾಸಣೆ ಹಾಗೂ ಶಾಸ್ತ್ರ ಚಿಕಿತ್ಸೆಗಳ 100% ಉಚಿತ
* ರೇಡಿಯೋಲಜಿ ಪರೀಕ್ಷೆಗಳು - ಇಸಿಜಿ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಎಕ್ಸ್ ರೇ
* ವಾರ್ಡುಗಳಲ್ಲಿ ಹಾಸಿಗೆ, ಊಟ, ದಾದಿಯರ ಮತ್ತು ವೈದ್ಯರುಗಳ ಸೇವಾ ಶುಲ್ಕ.
* ಶಸ್ತ್ರಚಿಕಿತ್ಸಾ (ಅಲ್ಸರ್, ಗಡ್ಡೆ, ವೆರಿಕೋಸ್ ವೀನ್, ಥೈರಾಯಿಡ್, ಹರ್ನಿಯಾ, ಹೈಡ್ರೊಸಿಲ್, ಫಿಸ್ಟುಲಾ, ಮೂಲವ್ಯಾಧಿ, ಅಪೆಂಡಿಸೈಟಿಸ್, ಜ್ವರ, ಅಸ್ತಮಾ, ಮೂತ್ರಕೋಶದಲ್ಲಿ ಕಲ್ಲು, ಕಣ್ಣಿನ ಶಸ್ತ್ರಚಿಕಿತ್ಸೆ, ಕಿವಿ, ಮೂಗು, ಗಂಟಲು ಕಾಯಿಲೆ, ಮಕ್ಕಳ ಕಾಯಿಲೆ, ಸ್ತ್ರೀ ರೋಗಗಳು).
* ರಕ್ತ ಪರೀಕ್ಷೆ ಹಾಗೂ ಮೂತ್ರ ಪರೀಕ್ಷೆ.
ಸೂಚನೆ : ಔಷಧ ವೆಚ್ಚ, ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಬಳಸುವ ಸಾಧನಗಳು ಹಾಗೂ ದೇಹದ ಒಳಗೆ ಅಳವಡಿಸುವ ಸಾಧನಗಳ ವೆಚ್ಚ ಮತ್ತು ಆಸ್ಪತ್ರೆಯ ಹೊರಗಡೆ ಲ್ಯಾಬ್‌ಗಳಲ್ಲಿ ನಡೆಸುವ ತಪಸನಾ ವೆಚ್ಚಗಳು ಪ್ರತೆ್ಯೀಕವಾಗಿ ರೋಗಿಗಳೇ ಭರಿಸಬೇಕು.