ಪಿ.ಎ ಕಾಲೇಜಿಗೆ ‘ಎನಿವಿಷನ್2016ಚಾಂಪಿಯನ್‌ಶಿಪ್‌ಪ್ರಶಸ್ತಿ
Update: 2016-02-22 17:04 IST
ಕೊಣಾಜೆ: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಜರಗಿದ ತಾಂತ್ರಿಕ ಸ್ಪರ್ಧೆ ಎನಿವಿಷನ್ 2016ನಲ್ಲಿ ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ತಂಡವು ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು.