×
Ad

ಮಂಗಳೂರು : ಮನೆ ಖಾಲಿ ಮಾಡಬೇಕೆಂದು ಬೆದರಿಸಿ ಹಲ್ಲೆ , ಜೀವಬೆದರಿಕೆ

Update: 2016-02-22 22:17 IST

  ಮಂಗಳೂರು,ಫೆ.22:ಮನೆ ಖಾಲಿ ಮಾಡಬೇಕೆಂದು ಬೆದರಿಸಿ ಹಲ್ಲೆ ಮಾಡಿ ಜೀವಬೆದರಿಕೆಯೊಡ್ಡಲಾಗಿದೆ ಎಂದು ಮಠದಗುಡ್ಡೆ ಸೈಟ್‌ನ ಇಮ್ರಾನ್ ಎಂಬವರು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 ಭಾನುವಾರದಂದು ಮನೆಯಲ್ಲಿದ್ದ ಸಂದರ್ಭದಲ್ಲಿ ಸಬೀಬ್, ಇಮ್ತಿ, ಸಾಹೀಲ್ ಎಂಬವರು ಬಂದು ಬೆದರಿಸಿ ಹಲ್ಲೆಗೈದಿದ್ದಾರೆ. ಈ ಸಂದರ್ಭದಲ್ಲಿ ಜನರು ಸೇರಿದ ಕಾರಣ ಅವರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News