ದಕ್ಷಿಣ ಕನ್ನಡ ಜಿ.ಪಂ. ಮತ್ತೆ ಬಿಜೆಪಿ ಸುಪರ್ದಿಗೆ
Update: 2016-02-23 11:55 IST
ಮಂಗಳೂರು: ದ.ಕ. ಜಿಲ್ಲಾ ಪಂಚಾಯತ್ ಚುನಾವಣಾ ಫಲಿತಾಂಶ ಹೊರಬಂದಿದ್ದು, ಸತತವಾಗಿ ಬಿಜೆಪಿ ಗದ್ದುಗೆ ಹಿಡಿದಿದೆ.
36 ಕ್ಷೇತ್ರಗಳಲ್ಲಿ 21 ಕ್ಷೇತ್ರಗಳನ್ನು ಬಿಜೆಪಿ ತನ್ನ ಮುಡಿಗೇರಿಸಿ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ.
ದ.ಕ. ಜಿಲ್ಲಾ ಪಂಚಾಯತ್ ಬಿಜೆಪಿ ಆಡಳಿತವನ್ನು ನಿರೀಕ್ಷಿಸುತ್ತಿದೆ.