×
Ad

ಉಡುಪಿ ಜಿ.ಪಂ., ತಾ.ಪಂ. ಬಿಜೆಪಿಗೆ ಗೆಲುವು

Update: 2016-02-23 12:06 IST

ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್ ನ 26 ಕ್ಷೇತ್ರಗಳಲ್ಲಿ 20 ಬಿಜೆಪಿ ಮತ್ತು  6 ಕಾಂಗ್ರೆಸ್ ಜಯಗಳಿಸಿದೆ. 

ಉಡುಪಿ ತಾಲೂಕ್ ಪಂಚಾಯತ್ 41 ಕ್ಷೇತ್ರಗಳಲ್ಲಿ 27 ಬಿಜೆಪಿ ಮತ್ತು 14 ಕಾಂಗ್ರೆಸ್ ಸ್ಥಾನ ಪಡೆದುಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News