ಸೌದಿ ನೇತೃತ್ವದಲ್ಲಿ 20 ದೇಶಗಳ ಜಂಟಿ ಸಮರಾಭ್ಯಾಸ ಪ್ರಾರಂಭ!
Update: 2016-02-28 14:50 IST
ರಿಯಾದ್, ಫೆ.28: ಸೌದಿಯ ನೇತೃತ್ವದಲ್ಲಿ 20 ದೇಶಗಳ ಸೇನೆಯ ಜಂಟಿ ಸಮರಾಭ್ಯಾಸ ಹಫರುಲ್ ಬಾತಿನಿಯಲ್ಲಿ ಆರಂಭವಾಗಿದೆ.
ಗಲ್ಫ್‌ರಾಷ್ಟ್ರಗಳಲ್ಲದೆ ಪಾಕಿಸ್ತಾನ, ಮೊರಕ್ಕೊ, ಸೆನಗಲ್, ಸುಡಾನ್, ಮಾಲ್ದೀವ್ಸ್, ಈಜಿಪ್ಟ್, ಟುನಿಷ್ಯಾ, ಮಲೇಷ್ಯಾ, ಜಿಬೂತ್ತಿ, ಛಾಡ್, ಮೌರತ್ತಾನಿಯ, ಕ್ಯಾಮರೋಸ್, ಜೋರ್ಡಾನ್ ಮುಂತಾದ ದೇಶಗಳು ಇದರಲ್ಲಿ ಪಾಲ್ಗೊಳ್ಳುತ್ತಿವೆ. ರಅದುಶ್ಶಿಮಾಲ್ ಎಂಬ ಹೆಸರಿನಲ್ಲಿ ಮಿಡ್ಲೀಸ್ಟ್‌ನ ಅತಿದೊಡ್ಡ ಸೇನಾ ತರಬೇತಿ ಇಲ್ಲಿ ನಡೆಯುತ್ತಿದೆ.