×
Ad

ಕಾಸರಗೋಡು :ಅಲ್ಪಸಂಖ್ಯಾತ ಶಿಕ್ಷಣ ಸಮಿತಿಯ ಕೇರಳ ರಾಜ್ಯ ಸಮ್ಮೇಳನ ಉದ್ಘಾಟನೆ

Update: 2016-02-28 16:40 IST

ಕಾಸರಗೋಡು : ಕಾಸರಗೋಡು ನಗರಸಭಾ ಸಭಾಂಗಣದಲ್ಲಿ  ಆದಿತ್ಯವಾರ  ಆರಂಭಗೊಂಡ ಅಲ್ಪಸಂಖ್ಯಾತ  ಶಿಕ್ಷಣ  ಸಮಿತಿಯ  ಕೇರಳ ರಾಜ್ಯ  ಸಮ್ಮೇಳನ ವನ್ನು   ಅಲ್ಪಸಂಖ್ಯಾತ  ಅಭಿವ್ರದ್ದಿ ಮಂಡಳಿ ರಾಜ್ಯ  ಅಧ್ಯಕ್ಷ  ಚೆರ್ಕಳಂ ಅಬ್ದುಲ್ಲ  ಉದ್ಘಾಟಿಸಿ ಮಾತನಾಡುತ್ತಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News