ನಾಗುರಿ ಮೀನು ಮಾರುಕಟ್ಟೆ ಉದ್ಘಾಟನೆ
Update: 2016-02-28 20:30 IST
ಮಂಗಳೂರು,ಫೆ.28: ಮಂಗಳೂರು ಮಹಾನಗರಪಾಲಿಕೆಯಿಂದ ನಗರದ ನಾಗುರಿಯಲ್ಲಿ ನಿರ್ಮಾಣವಾದ ನವೀಕೃತ ಮೀನು ಮಾರುಕಟ್ಟೆಯನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಇಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕ ಜೆ. ಆರ್.ಲೋಬೋ, ಮನಪಾ ಮೇಯರ್ ಜೆಸಿಂತಾ ವಿಜಯ್ ಆಲ್ಪ್ರೆಡ್,ಫಾದರ್ ಮ್ಯಾಥ್ಯು ವಾಸ್ , ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಕೇಶವ ಮರೋಳಿ, ಕಾರ್ಪೋರೇಟರ್‌ಗಳಾದ ಆಶಾ ಡಿಸಿಲ್ವಾ, ಪ್ರವೀಣ್ ಚಂದ್ರ ಆಳ್ವ, ಪ್ರಕಾಶ ಅಳಪೆ, ಸಬಿತಾ ಮಿಸ್ಕಿತ್ ಕಾಂಗ್ರೆಸ್ ಮುಖಂಡರುಗಳಾದ ಬಾಲಕೃಷ್ಣ ಶೆಟ್ಟಿ, ಶಶಿರಾಜ್ ಅಂಬಟ್, ಹೇಮಂತ್ ಗರೋಡಿ, ಸುಧೀರ್ ಟಿ.ಕೆ ಉಪಸ್ಥಿತರಿದ್ದರು.