×
Ad

ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯ ಬಳಿ ಮೃತದೇಹ ಪತ್ತೆ; ಕೊಲೆ ಶಂಕೆ

Update: 2016-02-29 13:13 IST

ಮಂಗಳೂರು, ಫೆ.29: ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯ ಬಳಿ ಅಪರಿಚಿತ ಮೃತದೇಹ ಪತ್ತೆಯಾಗಿದೆ. ವ್ಯಕ್ತಿಯನ್ನು ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.


5.7 ಅಡಿ ಎತ್ತರವಿದ್ದು ಅರ್ಧ ತೋಳಿನ ಹಸಿರು ಬಣ್ಣದ ಶರ್ಟ್ ಧರಿಸಿರುವ ಈ ವ್ಯಕ್ತಿಯ ಕೈಯಲ್ಲಿ ದಾರವೊಂದನ್ನು ಕಟ್ಟಲಾಗಿದೆ. ಘಟನೆ ರವಿವಾರ ತಡರಾತ್ರಿ ನಡೆದಿರಬಹುದೆಂದು ಶಂಕಿಸಲಾಗಿದೆ. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News