×
Ad

ಆಸ್ಟ್ರೋ ಮೋಹನ್‌ಗೆ ಪ್ರಶಸ್ತಿ

Update: 2016-03-01 23:49 IST

ಉಡುಪಿ, ಮಾ.1: ಮೆಸೊಡೊನಿಯದ ಕುಮನೋವೋ ಫೋಟೊ ಕ್ಲಬ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ ‘ಪ್ಲೇ-2016’ರಲ್ಲಿ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್‌ರಿಗೆ ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕ ರಿಬ್ಬನ್ ಪ್ರಶಸ್ತಿ ಲಭಿಸಿದೆ.

ಆಸ್ಟ್ರೋ ತೆಗೆದ ಕಂಬಳ ಚಿತ್ರ ‘ಎಲ್ಲೊ ಜೆಟ್’ಗೆ ಈ ಪ್ರಶಸ್ತಿ ಲಭಿಸಿದೆ. ಓಪನ್ ಕಲರ್ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಏಕೈಕ ಭಾರತೀಯ ಛಾಯಾಚಿತ್ರಗಾರ ಎಂಬ ಹೆಗ್ಗಳಿಕೆಗೂ ಆಸ್ಟ್ರೋ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News