×
Ad

ಮಾ.8: ಮನಪಾ ಬಜೆಟ್ ಸಭೆ

Update: 2016-03-02 23:37 IST

ಮಂಗಳೂರು, ಮಾ.2: ಮಂಗಳೂರು ಮಹಾನಗರ ಪಾಲಿಕೆಯ ಪರಿಷತ್‌ನ ಸಾಮಾನ್ಯ (ಬಜೆಟ್) ಸಭೆಯು ಮಾ.8ರಂದು ಅಪರಾಹ್ನ 3ಕ್ಕೆ ಪಾಲಿ ಕೆಯ ಮಂಗಳಾ ಸಭಾಂಗಣದಲ್ಲಿ ಕರೆಯ ಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News