×
Ad

ವಾಹನ ಅಪಘಾತ: ಇಬ್ಬರು ಮೃತ್ಯು

Update: 2016-03-02 23:37 IST

ಕಾಸರಗೋಡು, ಮಾ.2: ಉತ್ತರ ಪ್ರದೇಶದ ಫಾರೂಕಾಬಾದ್‌ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ರಸ್ತೆಗೆಸೆಯಲ್ಪಟ್ಟ ಬೇಡಡ್ಕ ಪಳ್ಳತ್ತಿಂಗಾಲ್‌ನ ಮಿಶ್ವನ್(8) ಮತ್ತು ರಜನಿ(20) ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
 ಕಾರಿನಲ್ಲಿದ್ದ ಈ ಇಬ್ಬರ ತಂದೆ ರಾಮ್ ಸಿಂಗ್, ತಾಯಿ ಸಂಜುದೇವಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
  ಮೂಲತ: ಉತ್ತರ ಪ್ರದೇಶದ ಫಾರೂಕ್‌ಬಾದ್ ನಿವಾಸಿಗಳಾದ ಇವರು ಹಲವು ವರ್ಷಗಳಿಂದ ಕಾಸರಗೋಡಿನ ಬೇಡಡ್ಕದಲ್ಲಿ ವಾಸಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News