×
Ad

ಭಟ್ಕಳ: ಮಾಹಾಶಿವರಾತ್ರಿಯ ಪ್ರಯುಕ್ತ ಬ್ರಹ್ಮಕಪಾಲ ಯಕ್ಷಗಾನ ಬಯಲಾಟ

Update: 2016-03-04 18:17 IST

ಭಟ್ಕಳ: ಮಾ. 7ರಂದು ರಾತ್ರಿ 8 ರಿಂದ ಮಹಾಶಿವರಾತ್ರಿ ಪ್ರಯುಕ್ತ ಮುರ್ಡೇಶ್ವರಯಕ್ಷಧಾಮದಲ್ಲಿಅತಿಥಿಕಲಾವಿದರಕೂಡುವಿಕೆಯಲ್ಲಿಬ್ರಹ್ಮಕಪಾಲಎಂಬ ಪೌರಾಣಿಕಯಕ್ಷಗಾನ ಬಯಲಾಟಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದುಯಕ್ಷರಕ್ಷೆಯಡಾ.ಆಯ್.ಆರ್.ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
   ಅತಿಥಿಕಲಾವಿದರಾಗಿ ಕೃಷ್ಣ ಭಂಡಾರಿಗುಣವಂತೆ, ಮಂಜು ಭಂಡಾರಿಕಡತೋಕ, ಗಜಾನನ ಹೆಗಡೆ ಮೂರುರು, ಗಣೇಶ ನಾಯ್ಕ ಮುಗ್ವಾ, ಸುಬ್ರಾಯ ಭಟ್ ಶಿರಾಣಿ, ಮಾಧವ ಪೂಜಾರಿ ಹಾಗೂ ಯಕ್ಷರಕ್ಷೆಯಕಲಾವಿದರು ಭಾಗವಹಿಸಲಿದ್ದಾರೆಕಾರಣಯಕ್ಷಗಾನ ಕಲಾಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನುಯಶಸ್ವಿಗೊಳಿಸಬೇಕೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News