ರಾಷ್ಟ್ರಮಟ್ಟದ ಮಾಸ್ಟರ್ಸ್ ಕ್ರೀಡಾಕೂಟಕ್ಕೆ ಆಯ್ಕೆ
Update: 2016-03-04 23:44 IST
ಶಿವಮೊಗ್ಗದಲ್ಲಿ ನಡೆದ 36ನೆ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಹ್ಯಾಮರ್ ತ್ರೋನಲ್ಲಿ ಕಂಚಿನ ಪದಕ ಪಡೆದ ಸುರತ್ಕಲ್‌ನ ಎಚ್.ಆರ್.ರಾಧಾಕೃಷ್ಣ ಲಕ್ನೋದಲ್ಲಿ ಮಾ.9ರಿಂದ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.