×
Ad

ಶ್ರೀನಿವಾಸಪುರ: ವಿಷನ್ ಇಂಡಿಯಾ ಪಬ್ಲಿಕ್ ಸ್ಕೂಲ್‌ ಶಾಲಾ ವಾರ್ಷಿಕೋತ್ಸವ

Update: 2016-03-06 20:47 IST


ಶ್ರೀನಿವಾಸಪುರ ತಾಲ್ಲೂಕಿನ ರೋಣೂರು ಕ್ರಾಸ್ ಸಮೀಪವಿರುವ ವಿಷನ್ ಇಂಡಿಯಾ ಪಬ್ಲಿಕ್ ಸ್ಕೂಲ್‌ನಲ್ಲಿ ಶಾಲಾ ವಾರ್ಷಿಕೋತ್ಸವನ್ನು ಆಚರಿಸಲಾಯಿತು.
ತಾಲ್ಲೂಕಿನ ಎಲ್ಲಾ ಬಡ ಕುಟುಂಬದ ಮಕ್ಕಳಿಗೂ ಉನ್ನತ ವಿಧ್ಯೆಯನ್ನು ನೀಡಬೇಕೆಂಬ ಆಶಯದೊಂದಿಗೆ ಸ್ಥಾಪಿಸಿ ಉನ್ನತವಾಗಿ ಭೋದನೆಯನ್ನು ಮಾಡುತ್ತಾ ತಾಲ್ಲೂಕಿನಾಧ್ಯಂತ ಹೆಸರುವಾಸಿಯಾಗಿದೆ.
ಶಾಲಾ ಆಡಳಿತ ಮಂಡಳಿಯ ಡಾ॥
ಈ ಶಾಲೆಯ ಸ್ಥಾಪಕರಲ್ಲಿ ಒಬ್ಬರಾದ ಡಾ॥
ಈ ಸಂಧರ್ಭದಲ್ಲಿ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪದಕ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಈ ಸಂಧರ್ಭದಲ್ಲಿ ಡೆಖನ್ ಗ್ರೂಪ್ಸ್ ಆಫ್ ಇನ್ಸಿಟಿಟ್ಯೂಟ್‌ನ ಚೇರ್ಮನ್ ರಾಮಕೃಷ್ಣ, ಬಂಗಾರಪೇಟೆ, ರೋಣುರು ಗ್ರಾ॥

ಶಾಲಾ ಹೆಚ್‌ಓಡಿ ಶ್ರೀಧರ್ ಜೋಷಿ ಮತ್ತು ಪೋಷಕರು ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News