×
Ad

ಧರ್ಮಸ್ಥಳ; ಶಿವರಾತ್ರಿ ಸಂದರ್ಭದಲ್ಲಿ ರಥೋತ್ಸವ

Update: 2016-03-08 16:59 IST

ಬೆಳ್ತಂಗಡಿ:ಧರ್ಮಸ್ಥಳದಲ್ಲಿ ಮಂಗಳುವಾರ ಬೆಳಗ್ಗಿನ ಜಾವ ಶಿವರಾತ್ರಿ ಅಂಗವಾಗಿ ಶ್ರೀ ಮಂಜುನಾಥ ಸ್ವಾಮಿಯ ರಥೋತ್ಸವ ನಡೆಯಿತು. ನಾಡಿನೆಲ್ಲೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದಭಕ್ತಾದಿಗಳು ರಥೋತ್ಸವ ವೀಕ್ಷಿಸಿ ಧನ್ಯತಾ ಭಾವ ಹೊಂದಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News