ವಿಟ್ಲ : ಕರ್ನಾಟಕ ಚಾರಿಟಿ ಕೌನ್ಸಿಲ್ ಇದರ ವತಿಯಿಂದ ಕೆಸಿಸಿ ಹೆಲ್ತ್ ಕಾರ್ಡ್ ವಿತರಣಾ ಕಾರ್ಯಕ್ರಮ
Update: 2016-03-09 20:18 IST
ವಿಟ್ಲ : ಕರ್ನಾಟಕ ಚಾರಿಟಿ ಕೌನ್ಸಿಲ್ ಇದರ ವತಿಯಿಂದ ಕೆಸಿಸಿ ಹೆಲ್ತ್ ಕಾರ್ಡ್ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಒಳಮೊಗ್ರು ಗ್ರಾಮ ಪಂಚಾಯತ್ ಕಛೇರಿಯಲ್ಲಿ ನಡೆಯಿತು. ಈ ಸಂದರ್ಭ ಒಳಮೊಗರು ಗ್ರಾ.ಪಂ. ಅಧ್ಯಕ್ಷ ಯತಿರಾಜ್ ರೈ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಗೀತಾ, ಕೆಸಿಸಿಯ ವಾಸಿಂ ಮತ್ತು ಆಸಿಫ್ ಉಪಸ್ಥಿತರಿದ್ದರು.