×
Ad

ಮಂಗಳೂರು: ಕೊಂಕಣಿ ಭಾಷೆಗೆ ಸಮಾನ ಸ್ಥಾನಮಾನ ನೀಡಬೇಕು

Update: 2016-03-13 19:49 IST

    ಮಂಗಳೂರು, ಮಾ. 13: ಜಾಗತಿಕ ಕೊಂಕಣಿ ಸಂಘಟನೆಯಿಂದ ವಿವಿಧ ಭಾಷೆಗಳಲ್ಲಿ ಬಳಕೆಯಾಗುತ್ತಿರುವ ಕೊಂಕಣಿ ಭಾಷೆಗೆ ಸಮಾನ ಸ್ಥಾನಮಾನ ನೀಡಬೇಕು ಎಂಬ ನಿಟ್ಟಿನಲ್ಲಿ ಮಾಂಡ್ ಸೋಬಾಣ್ ಗುರಿಕಾರ ಎರಿಕ್ ರೊಜಾರಿಯೋ ನೇತೃತ್ವದಲ್ಲಿ ಇಂದು ಶಕ್ತಿನಗರದ ಕಲಾಂಗಣ್‌ನಲ್ಲಿ ಚರ್ಚೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News