ಸುಳ್ಯ: ನಾಗಪಟ್ಟಣ ದೇವಾಲಯದ ಆವರಣ ಗೋಡೆಗೆ ಅನುದಾನ, ಸಮ್ಮಾನ
Update: 2016-03-13 21:06 IST
ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಭಾಕಾರ್ಯಕ್ರಮದಲ್ಲಿ ದೇವಾಲಯದ ಆವರಣ ಗೋಡೆಗೆ ಅನುದಾನ ಒದಗಿಸಿದ ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ಅವರನ್ನು ಸಮ್ಮಾನಿಸಲಾಯಿತು.
ಉದಯಕುಮಾರ್.