×
Ad

ಕಾಸರಗೋಡು : ರೈಲು ಬಡಿದು ಬಂಗಾಳ ನಿವಾಸಿಯೋರ್ವ ಗಂಭೀರ ಗಾಯ

Update: 2016-03-15 18:02 IST

ಕಾಸರಗೋಡು : ರೈಲು ಬಡಿದು  ಬಂಗಾಳ ನಿವಾಸಿಯೋರ್ವ ಗಂಭೀರ ಗಾಯಗೊಂಡ ಘಟನೆ  ಕುಂಬಳೆ ಶಿರಿಯ ಬಳಿ ನಡೆದಿದೆ.

ಈತನನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಈತನ ಬಳಿಯಿಂದ ಲಭಿಸಿದ ಗುರುತು ಚೀಟಿಯಲ್ಲಿ  ಸಜಿತ್  ಮಂಡಲ್ , ಕೆಚ್ಚು ಬಿಹಾರ್  , ವೆಸ್ಟ್ ಬಂಗಾಲ್ ಎಂದು  ವಿಳಾಸ ಹೊಂದಿದೆ. ಈ ವಿಳಾಸವನ್ನು ಸಂಪರ್ಕಿಸಲು  ಪೊಲೀಸರು ತೀರ್ಮಾನಿಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News