×
Ad

ಉಳ್ಳಾಲ : ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಇದರ ವತಿಯಿಂದ ತಾ.ಪಂ ಸದಸ್ಯ ಹೈದರ್ ಕೈರಂಗಳ ರಿಗೆ ಸನ್ಮಾನ

Update: 2016-03-15 22:19 IST

ಉಳ್ಳಾಲ.ಮಾ15, ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಇದರ ವತಿಯಿಂದ ತಾ.ಪಂ ಸದಸ್ಯ ಹೈದರ್ ಕೈರಂಗಳ ಇತ್ತಿಚೆಗೆ ಕೈರಂಗಳ ಶಾಲೆಯಲ್ಲಿ ಸನ್ಮಾನಿಸಾಲಾಯಿತು

 ಈ ಸಂದರ್ಭ ರಾಜ್ಯ ಅರೋಗ್ಯ ಸಚಿವ ಯು.ಟಿ ಖಾದರ್, ಟ್ಯಾಲೆಂಟ್ ಫೌಂಡೇಶನ್‌ನ ರಫೀಕ್ ಮಾಸ್ಟರ್, ತೋಟಾಲ್ ಉಸ್ತಾದ್, ಅಹ್ಮದ್ ಕುಂಞ, ಕಾಂಗ್ರೆಸ್ ಮುಡಿಪು ಬ್ಲಾಕ್ ಪ್ರ.ಕಾರ್ಯದರ್ಶಿ ಜಲೀಲ್ ಮೊಂಟುಗೋಳಿ ಮುಂತಾದವರು ಉಪಸ್ಥಿತರಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News