×
Ad

ಕೊಣಾಜೆ: ಕರಾಟೆ ಸ್ಪರ್ಧೆಯಲ್ಲಿ ಸಾಧನೆ

Update: 2016-03-17 20:30 IST
ಗ್ರೀಷ್ಮ ಆರ್ ಮಲ್ಲಿ, ಭೂಮಿಕಾ ಪಿ.ಗಟ್ಟಿ, ಮಿಥಾಲಿ ಗಣೇಶ್

ಕೊಣಾಜೆ: ವಿಶಾಖಪಟ್ಟಣದಲ್ಲಿ ಇತ್ತೀಚೆಗೆ ನಡೆದ ಅಖಿಲಭಾರತ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಕಣಚೂರು ಆಂಗ್ಮಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಗ್ರೀಷ್ಮ ಆರ್ ಮಲ್ಲಿ 1 ಚಿನ್ನ, 1 ಬೆಳ್ಳಿ, ಭೂಮಿಕಾ ಪಿ.ಗಟ್ಟಿ 2 ಬೆಳ್ಳಿ, ಮಿಥಾಲಿ ಗಣೇಶ್ 1ಬೆಳ್ಳಿ ಹಾಗೂ 1ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ. ಇವರು ಕಿಶೋರ್ ಬಿ. ಇವರಿಂದ ತರಬೇತಿ ಪಡೆದಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News