×
Ad

ನೈಕ್‌ನಿಂದ ಸ್ವತಃ ಲೇಸ್ ಕಟ್ಟುವ ಶೂಗಳು

Update: 2016-03-17 22:23 IST

ಹೂಸ್ಟನ್ (ಟೆಕ್ಸಾಸ್), ಮಾ. 17: ಶೂ ಹಾಕಿದ ಮೇಲೆ ಇನ್ನು ಲೇಸ್ ಕಟ್ಟುವ ಕಷ್ಟವಿಲ್ಲ! ಕ್ರೀಡಾ ಬಟ್ಟೆ ಮತ್ತು ಶೂಗಳ ಉತ್ಪಾದಕ ಕಂಪೆನಿ ನೈಕ್ ಈ ಮಾದರಿಯ ಶೂಗಳನ್ನು ಪರಿಚಯಿಸಿದೆ. 2016ರ ಕೊನೆಯಲ್ಲಿ ಅದು ಮಾರುಕಟ್ಟೆಗೆ ಬರಲಿದೆ.

ಶೂವಿನಲ್ಲಿ ಅಳವಡಿಸಲಗಿರುವ ಸೆನ್ಸರ್‌ನ್ನು ನಿಮ್ಮ ಪಾದಗಳು ಮುಟ್ಟಿದಾಗ ಲೇಸ್‌ಗಳು ಬಿಗಿಯಾಗುತ್ತವೆ ಎಂದು ಶೂವಿನ ವಿನ್ಯಾಸಕಾರ ಟಿಫನಿ ಬಿಯರ್ಸ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News