ಬಂಟ್ವಾಳ: ತುಂಬೆ ಹೊಸ ವೆಂಟೆಡ್ ಡ್ಯಾಂ ನಿರ್ಮಾಣದ ಮುಳುಗಡೆ, ಸಂತ್ರಸ್ತರ ಪ್ರತಿಭಟನೆ
Update: 2016-03-18 15:02 IST
ಬಂಟ್ವಾಳ: ತುಂಬೆ ಹೊಸ ವೆಂಟೆಡ್ ಡ್ಯಾಂ ನಿರ್ಮಾಣದ ಮುಳುಗಡೆ ಸಂತ್ರಸ್ತರ ಪ್ರತಿಭಟನೆಯ ಕಾವು ಮತ್ತೆ ಏರತೊಡಗಿದೆ.
ಮುಳುಗುವ ಭೂಮಿಯ ಬಗ್ಗೆ ಮಾಹಿತಿ ಕೊಡಿ ಎಂದು ತುಂಬೆ ಡ್ಯಾಂ ಮುಳುಗಡೆ ಸಂತ್ರಸ್ತರಿಂದ ಧರಣಿ.