ಉಡುಪಿ: ಖೋಟಾನೋಟುಗಳು ಪತ್ತೆ

Update: 2016-03-18 16:59 GMT

ಉಡುಪಿ, ಮಾ.18: ಜಿಲ್ಲೆಯ ಸಿಂಡಿಕೇಟ್ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ 25ಸಾವಿರ ರೂ. ವೌಲ್ಯದ ಒಟ್ಟು 41 ಖೋಟಾನೋಟುಗಳು ಪತ್ತೆಯಾಗಿವೆ.
2015ರ ಆ.1ರಿಂದ ನ.30ರ ಮಧ್ಯಾವಧಿಯಲ್ಲಿ ಜಿಲ್ಲೆಯಲ್ಲಿರುವ ವಿವಿಧ ಶಾಖೆಗಳಿಂದ ರವಾನಿಸಿದ ಹಣದಲ್ಲಿ ಸಿಂಡಿಕೇಟ್ ಕರೆನ್ಸಿ ಚೆಸ್ಟ್‌ನವರು ಪರಿಷ್ಕರಣೆ ಮಾಡುವಾಗ 1,000 ರೂ. ಹಾಗೂ 500 ರೂ. ಮುಖಬೆಲೆಯ 32 ಖೋಟಾನೋಟುಗಳು ಪತ್ತೆಯಾಗಿವೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News